¡Sorpréndeme!

China ಸೈನಿಕರು ಭಾರತದ ಗಡಿಗೆ ಬರಲು ಕಣ್ಣೀರು ಹಾಕಿದ್ದು ನಿಜಾನಾ | Oneindia Kannada

2020-09-24 405 Dailymotion

ಗಡಿಯಲ್ಲಿ ಚೀನಾದ ಕುತಂತ್ರಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಈ ನಡುವೆ ಭಾರತೀಯ ಯೋಧರನ್ನು ಕಂಡರೆ ಚೀನಾ ಯೋಧರು ಬೆಚ್ಚಿ ಬೀಳುತ್ತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

#ChineseTroopsCrying #Taiwan #China
Taiwanese media seemed to mock a video of the soldiers for crying, interpreting it as a sign of fear against deployment at the border with India amid the ongoing tension in eastern Ladakh.